1

IPL 2023: ಈ ಬಾರಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ್ದು ಇವರೇ ನೋಡಿ

2

ಫಾಫ್ ಡುಪ್ಲೆಸಿಸ್ (RCB) 9 ಪಂದ್ಯಗಳಲ್ಲಿ 28 ಸಿಕ್ಸರ್ ಬಾರಿಸಿದ್ದಾರೆ

3

ಗ್ಲೆನ್ ಮ್ಯಾಕ್ಸ್'ವೆಲ್ (RCB) 9 ಪಂದ್ಯಗಳಲ್ಲಿ 23 ಸಿಕ್ಸರ್ ಸಿಡಿಸಿದ್ದಾರೆ

4

ಶಿವಂ ದುಬೆ (CSK) 10 ಪಂದ್ಯಗಳಲ್ಲಿ 21 ಸಿಕ್ಸರ್ ಚಚ್ಚಿದ್ದಾರೆ

5

ಖೈಲ್ ಮೇಯರ್ಸ್ (LSG) 10 ಪಂದ್ಯಗಳಿಂದ 20 ಸಿಕ್ಸರ್ ಬಾರಿಸಿದ್ದಾರೆ

6

ರಿಂಕು ಸಿಂಗ್ (KKR) 10 ಪಂದ್ಯಗಳಲ್ಲಿ 20 ಸಿಕ್ಸರ್ ಸಿಡಿಸಿದ್ದಾರೆ

7

ರುತುರಾಜ್ ಗಾಯಕ್ವಾಡ್ (CSK) 10 ಪಂದ್ಯಗಳಲ್ಲಿ 19 ಸಿಕ್ಸರ್ ಬಾರಿಸಿದ್ದಾರೆ

1f5bb9d9-6196-4050-96c6-11473369b506