ಬಾಲಿವುಡ್ ನಟಿ ಮನ್ನಾರಾ ಚೋಪ್ರಾಗೆ ಕಿಸ್ ಮಾಡಿದ ನಿರ್ದೇಶಕ

20-08-2023

ಬಾಲಿವುಡ್ ಖ್ಯಾತ ನಟಿ ಮನ್ನಾರಾ ಚೋಪ್ರಾ ಮುಜುಗರ ಎದುರಿಸುವ ಘಟನೆಯೊಂದು ನಡೆದಿದೆ

ಸಾರ್ವಜನಿಕವಾಗಿ ಫೋಟೋಗೆ ಪೋಸ್ ನೀಡುತ್ತಿದ್ದ ಮನ್ನಾರಾಗೆ ನಿರ್ದೇಶಕ ಬಂದು ಕಿಸ್ ಮಾಡಿದ್ದಾರೆ

000

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ನಿರ್ದೇಶಕನ ಟೀಕಿಸುತ್ತಿದ್ದಾರೆ

ನಿರ್ದೇಶಕ ಎಎಸ್​ ರವಿ ಕುಮಾರ್ ಚೌಧರಿ ಅವರು ನಟಿಯ ಕೆನ್ನೆಗೆ ಕಿಸ್ ಮಾಡಿದವರು

‘ತಿರಗಬದರ ಸಾಮಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ ರವಿ ಕುಮಾರ್-ಮನ್ನಾರಾ

ಪ್ರಿಯಾಂಕಾ ಚೋಪ್ರಾ ಕುಟುಂಬದ ಮನ್ನಾರಾ ಚೋಪ್ರಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ

2014ರಲ್ಲೇ ಮನ್ನಾರಾ ಚೋಪ್ರಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ