ಬೋಲ್ಡ್ ಅವತಾರದಲ್ಲಿ ಕನ್ನಡದ ಬೆಡಗಿ ಸಾತ್ವಿಕ

ಕನ್ನಡ ಖ್ಯಾತ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಪುತ್ರಿ ಬೋಲ್ಡ್​​​ ಲುಕ್​​ನಲ್ಲಿ ಮಿಂಚಿದ್ದಾರೆ.

ಶ್ರಾವ್ಯ ರಾವ್​​​​ ಎಂಬ ಹೆಸರಿನಿಂದ ಕೆಲ ತಿಂಗಳುಗಳ ಹಿಂದೆಯಷ್ಟೇ ತಮ್ಮ ಹೆಸರನ್ನು ಸಾತ್ವಿಕಾ ಎಂದು ಬದಲಾಯಿಸಿಕೊಂಡಿದ್ದಾರೆ. 

ಕನ್ನಡದ ರೋಜ್​​ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಬೆಡಗಿ.

ರೋಜ್ ಸಿನಿಮಾದಲ್ಲಿನ ಈಕೆಯ ನಟನೆ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿತ್ತು.

ಸ್ವತಃ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಸಾತ್ವಿಕ.

ಸಾತ್ವಿಕ ಬೋಲ್ಡ್​​ ಅವತಾರಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಮಿನುಗುವ ಜಾಮ್​​ಸೂಟ್​​ನಲ್ಲಿ ಮಿಂಚಿದ್ದು, ಪೋಟೋ ಇದೀಗಾ ಎಲ್ಲೆಡೆ ವೈರಲ್​​ ಆಗಿದೆ.