ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡ ಕನ್ನಡದ ಬೆಡಗಿ

ಕನ್ನಡ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ರಾವ್ ಹಾಟ್​ ಆಗಿ ಫೋಟೋಗೆ ಪೋಸ್​​​ ನೀಡಿದ್ದಾರೆ.

ರೋಜ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟಿ

ಇತ್ತೀಚೆಗಷ್ಟೇ ಸಡನ್ ಆಗಿ ಶ್ರಾವ್ಯ ತಮ್ಮ ಹೆಸರನ್ನು ಸಾತ್ವಿಕ  ಎಂದು ಬದಲಿಸಿಕೊಂಡಿದ್ದಾರೆ.

ಕಪ್ಪು ಬಣ್ಣದ ಉಡುಗೆಯಲ್ಲಿ ಸಖತ್​​ ಬೋಲ್ಡ್​​ ಆಗಿ ಪೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಸ್ವತಃ ನಟಿ ಸೋಶಿಯಲ್​​​ ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಬೆಡಗಿಯ ಬೋಲ್ಡ್​​ ಫೋಟೋಗಳು ಎಲ್ಲೆಡೆ ವೈರಲ್​ ಆಗಿದೆ.