ಭಗವದ್ಗೀತೆಯ ಜೀವನದ ಸಾರಗಳ ಅದ್ಭುತ ಉಲ್ಲೇಖಗಳು ಇಲ್ಲಿವೆ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಬೋಧನೆಯನ್ನೇ ಭಗವದ್ಗೀತೆ ಎಂದು ಕರೆಯಲಾಗುತ್ತದೆ.

ಈ ಬೋಧನೆಯು ನಿಮ್ಮನ್ನು ಜೀವನದ ಯಶಸ್ಸಿನ ದಾರಿಯೆಡೆಗೆ ಕೊಂಡೊಯ್ಯಬಹುದು.

ಸರಿಯಾದ ಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಅಂತಿಮ ಪರಿಹಾರ

ಅಹಂಕಾರದಿಂದ ಹೊರಬಂದು ಫಲದಾಸೆಯಿಲ್ಲದೇ ಕರ್ಮ ಕಾರ್ಯದಲ್ಲಿ ತೊಡಗಿಸಿಕೋ

ಕಾಮ, ಕ್ರೋಧ ಮತ್ತು ದುರಾಸೆ ನರಕದ ಮೂರು ಬಾಗಿಲು

ತನ್ನ ಮೇಲೆ ಹಿಡಿತ ಸಾಧಿಸದವರಿಗೆ ಮನಸ್ಸು ಶತ್ರುವಿನಂತೆ ಕಾಡುತ್ತದೆ. 

ನಾನು ಮತ್ತು ನನ್ನದು ಎಂಬ ಆಲೋಚನೆಯಿಂದ ಮುಕ್ತನಾದರೆ ಮಾತ್ರ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯ.

ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ.