ಕಣ್ಮನ ಸೆಳೆಯುತ್ತಿವೆ ಅನುಪಮಾ ಪರಮೇಶ್ವರನ್ ಹೊಸ ಫೋಟೋಗಳು

ಕಲರ್​ಫುಲ್​ ಆಗಿ ಹೊಸ ಫೋಟೋಶೂಟ್​ ಮಾಡಿಸಿದ ನಟಿ ಅನುಪಮಾ ಪರಮೇಶ್ವರನ್​

ಸೀರೆ ಧರಿಸಿ ಮಿಂಚುತ್ತಿದ್ದಾರೆ ದಕ್ಷಿಣ ಭಾರತದ ಬಹುಭಾಷಾ ಕಲಾವಿದೆ ಅನುಪಮಾ

ಅನುಪಮಾ ಪರಮೇಶ್ವರನ್​ ಅಭಿಮಾನಿಗಳಿಗೆ ಇಷ್ಟವಾಗಿದೆ ಈ ಸುಂದರ ಫೋಟೋಸ್​

ಸೋಶಿಯಲ್​ ಮೀಡಿಯಾದಲ್ಲಿ ಅನುಪಮಾ ಪರಮೇಶ್ವರನ್​ ಆ್ಯಕ್ಟೀವ್​ ಆಗಿದ್ದಾರೆ

ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಜನಪ್ರಿಯ ನಟಿ ಅನುಪಮಾ

‘ಪ್ರೇಮಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಗೆಲುವು ಪಡೆದ ಕಲಾವಿದೆ

ಕನ್ನಡದ ‘ನಟ ಸಾರ್ವಭೌಮ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದ ಸುಂದರಿ

ಇನ್​ಸ್ಟಾಗ್ರಾಮ್​ನಲ್ಲಿ ಅನುಪಮಾಗೆ ಇದ್ದಾರೆ 1.4 ಕೋಟಿ ಮಂದಿ ಫೋಲೋವರ್ಸ್​