ಬೋಲ್ಡ್​​ ಲುಕ್​​​ನಲ್ಲಿ ಕರಾವಳಿ ಚೆಲುವೆ ಕೃತಿ ಶೆಟ್ಟಿ 

10 August 2023

ಕರಾವಳಿಯ ಚೆಲುವೆ ಕೃತಿ ಶೆಟ್ಟಿ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ. 

10 August 2023

ತನ್ನ ಸೌಂದರ್ಯ ಹಾಗೂ ಕಣ್ನೋಟದಿಂದಲೇ ಸಾಕಷ್ಟು ಜನರ ಮನ ಕದ್ದಿರುವ ನಟಿ ಕೃತಿ

10 August 2023

ತೆಲುಗಿನ ಉಪ್ಪೇನಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ

10 August 2023

ಉಪ್ಪೇನಾ ಸಿನಿಮಾ ನಟಿ ಕೃತಿಗೆ ಸಾಕಷ್ಟು ಯಶಸ್ಸು ಹಾಗೂ ಜನಪ್ರಿಯತೆ ತಂದುಕೊಟ್ಟಿದೆ

10 August 2023

ತೆಲುಗು ತಮಿಳಿನ ನಂತರ ಮಾಲಯಾಲಂನಲ್ಲೂ ಮಿಂಚಿದ್ದ 19ರ ಹರೆಯದ ಬೆಡಗಿ

10 August 2023

ಶ್ಯಾಮ್ ಸಿಂಘ ರಾಯ್​ ಚಿತ್ರದ ಮೂಲಕವೂ ಬ್ಯಾಕ್​ ಟು ಹಿಟ್​​​ ಸಿನಿಮಾಗಳಲ್ಲಿ ನಟಿಸಿರುವ ಕೃತಿ

10 August 2023

ಇನ್ಸ್ಟಾಗ್ರಾಮ್​ನಲ್ಲಿ ಸಖತ್​​​ ಆಕ್ಟೀವ್​​ ಆಗಿದ್ದು 6.1 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

10 August 2023