ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಿದ ನೋರಾ ಫತೇಹಿ

ಬಾಲಿವುಡ್​ನ ಬಹುಬೇಡಿಕೆಯ ಡ್ಯಾನ್ಸರ್​ ಆಗಿರುವ ಸುಂದರಿ

ನೋರಾ ಫತೇಹಿ ಫ್ಯಾಷನ್​ ಸೆನ್ಸ್​ ಕಂಡು ಖುಷಿ ಪಟ್ಟ ಫ್ಯಾನ್ಸ್​

ಪ್ರತಿ ಬಾರಿಯೂ ಆಕರ್ಷಕ ಉಡುಗೆಯಲ್ಲಿ ಮಿಂಚುವ ನಟಿ

ನೋರಾ ಫತೇಹಿ ಗ್ಲಾಮರಸ್​ ಗೆಟಪ್​ಗೆ ಅಭಿಮಾನಿಗಳು ಫಿದಾ

ಹಲವು ಸಿನಿಮಾಗಳ ವಿಶೇಷ ಹಾಡಿನಲ್ಲಿ ನರ್ತಿಸಿದ ನೋರಾ

ಚಿತ್ರರಂಗದಲ್ಲಿ ನೋರಾ ಫತೇಹಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ವೈರಲ್ ಆಗಿವೆ ನೋರಾ ಫತೇಹಿ ಚಂದದ ಫೋಟೋಗಳು