Nora Fatehi 1

ಬಾಲಿವುಡ್​ನ ಖ್ಯಾತ ನಟಿ-ಡ್ಯಾನ್ಸರ್​ ನೋರಾ ಫತೇಹಿ

Nora Fatehi 2

ಫಿಫಾ ವೇದಿಕೆಯಲ್ಲಿ  ನರ್ತಿಸುವ ಚಾನ್ಸ್ ಪಡೆದ ನೋರಾ

Nora Fatehi 3

ಈ ಅವಕಾಶಕ್ಕಾಗಿ ಬಾಲ್ಯದಿಂದ ಕನಸು ಕಂಡಿದ್ದ ನಟಿ

Nora Fatehi 4

ನೋರಾ ಫತೇಹಿ ಡ್ಯಾನ್ಸ್ ಕಂಡು ಮೆಚ್ಚಿದ ಅಭಿಮಾನಿಗಳು

Nora Fatehi 5

ಬಹುಬೇಡಿಕೆಯ ಡ್ಯಾನ್ಸರ್​ ಆಗಿ ಗುರುತಿಸಿಕೊಂಡ ನೋರಾ

Nora Fatehi 6

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನೋರಾ ಫತೇಹಿ ಜನಪ್ರಿಯತೆ

Nora Fatehi 7

ವಿಶ್ವಾದ್ಯಂತ ಫ್ಯಾನ್ಸ್ ಬಳಗ ಹೆಚ್ಚಿಸಿಕೊಂಡ ನೋರಾ ಫತೇಹಿ

Nora Fatehi 7(1)

ನೋರಾ ಫತೇಹಿ ಕೈಯಲ್ಲಿವೆ ಹಲವು ಸಿನಿಮಾ ಆಫರ್​ಗಳು