Karisma Kapoor

ಬಾಲಿವುಡ್ ನಟಿ ಕರಿಶ್ಮಾ ಕಪೂರ್  ನ್ಯೂ ಲುಕ್ ಹೇಗಿದೆ ನೋಡಿ

Karisma Kapoor (6)

ಬಾಲಿವುಡ್ ನ  ಒಂದು ಕಾಲದ ಬಹು ಬೇಡಿಕೆಯ ನಟಿ ಕರಿಶ್ಮಾ ಕಪೂರ್

Karisma Kapoor (7)

ತನ್ನ 48 ನೇ ವಯಸ್ಸಿನಲ್ಲಿಯೂ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿರುವ ನಟಿ ಕರಿಶ್ಮಾ ಕಪೂರ್

New ProKarisma Kapoorject

1991ರಲ್ಲಿ ಪ್ರೇಮ್ ಖೈದಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ.

ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿರುವ ಸ್ಟ್ರಾಪ್ಲೆಸ್ ಗೌನ್ ನಲ್ಲಿ  ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಕರಿಶ್ಮಾ ಕಪೂರ್

ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ರಾನ್ನಾ ಗಿಲ್ ವಿನ್ಯಾಸಗೊಳಿಸಿದ ಬಹು ವರ್ಣದ ಗೌನ್ ನಲ್ಲಿ ನಟಿ ಕರಿಶ್ಮಾ ಕಾಣಿಸಿಕೊಂಡಿದ್ದು ಹೀಗೆ