nabi

ಒಡಿಐ ಏಷ್ಯಾಕಪ್​ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದವರ್ಯಾರು ಗೊತ್ತಾ?

06 September, 2023

dilshan

ಶ್ರೀಲಂಕಾದ ಈ ಆರಂಭಿಕ ಬ್ಯಾಟರ್ 2010 ರಲ್ಲಿ ಬಾಂಗ್ಲಾದೇಶ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ತಿಲಕರತ್ನೆ ದಿಲ್ಶನ್

moien khan

ಪಾಕಿಸ್ತಾನ ಬ್ಯಾಟರ್ ಮೊಯಿನ್ ಖಾನ್ 2000 ರಲ್ಲಿ ಶ್ರೀಲಂಕಾ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಮೊಯಿನ್ ಖಾನ್

sehwag

ಟೀಂ ಇಂಡಿಯಾದ ಈ ಮಾಜಿ ಓಪನರ್ 2008 ರಲ್ಲಿ ಹಾಂಗ್ ಕಾಂಗ್ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ವೀರೇಂದ್ರ ಸೆಹ್ವಾಗ್

2008 ರ ಏಷ್ಯಾಕಪ್‌ನಲ್ಲಿ ಸಿಡಿಲಮರಿ ಸೆಹ್ವಾಗ್ ಶ್ರೀಲಂಕಾ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ವೀರೇಂದ್ರ ಸೆಹ್ವಾಗ್

ಪ್ರಸ್ತುತ ನಡೆಯುತ್ತಿರುವ 2023 ರ ಏಷ್ಯಾಕಪ್​ನಲ್ಲಿ ಶ್ರೀಲಂಕಾ ವಿರುದ್ಧ ನಬಿ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

ಮೊಹಮ್ಮದ್ ನಬಿ

ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿ 2014 ರಲ್ಲಿ ಬಾಂಗ್ಲಾದೇಶ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ಶಾಹಿದ್ ಅಫ್ರಿದಿ