ಅತಿ ಕಡಿಮೆ ಟಿ20 ಪಂದ್ಯಗಳಲ್ಲಿ 100 ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಎವಿನ್ ಲೆವಿಸ್- 42 ಟಿ20 ಪಂದ್ಯಗಳು

ಕ್ರಿಸ್ ಗೇಲ್- 49 ಟಿ20 ಪಂದ್ಯಗಳು

ಸೂರ್ಯಕುಮಾರ್ ಯಾದವ್- 49 ಟಿ20 ಪಂದ್ಯಗಳು

ಕಾಲಿನ್ ಮುನ್ರೋ- 57 ಟಿ20 ಪಂದ್ಯಗಳು

ಆರನ್ ಫಿಂಚ್- 70 ಟಿ20 ಪಂದ್ಯಗಳು

ಮಾರ್ಟಿನ್ ಗಪ್ಟಿಲ್- 72 ಟಿ20 ಪಂದ್ಯಗಳು

ರೋಹಿತ್ ಶರ್ಮಾ- 84 ಟಿ20 ಪಂದ್ಯಗಳು

ಗ್ಲೆನ್ ಮ್ಯಾಕ್ಸ್‌ವೆಲ್- 86 ಟಿ20 ಪಂದ್ಯಗಳು

ಇಯಾನ್ ಮಾರ್ಗನ್- 87 ಟಿ20 ಪಂದ್ಯಗಳು

ಜೋಸ್ ಬಟ್ಲರ್- 87 ಟಿ20 ಪಂದ್ಯಗಳು