ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ವೇಗವಾಗಿ 9000 ರನ್ ಪೂರೈಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

ಕುಮಾರ ಸಂಗಾಕ್ಕಾರ- 172 ಇನ್ನಿಂಗ್ಸ್

ಸ್ಟೀವ್ ಸ್ಮಿತ್- 174 ಇನ್ನಿಂಗ್ಸ್

ರಾಹುಲ್ ದ್ರಾವಿಡ್- 176 ಇನ್ನಿಂಗ್ಸ್

ಬ್ರಿಯಾನ್ ಲಾರಾ- 177 ಇನ್ನಿಂಗ್ಸ್

ರಿಕಿ ಪಾಂಟಿಂಗ್- 177 ಇನ್ನಿಂಗ್ಸ್

ಮಹೇಲಾ ಜಯವರ್ಧನೆ- 178 ಇನ್ನಿಂಗ್ಸ್

ಸಚಿನ್ ತೆಂಡೂಲ್ಕರ್- 179 ಇನ್ನಿಂಗ್ಸ್

ಯೂನಿಸ್ ಖಾನ್- 184 ಇನ್ನಿಂಗ್ಸ್

ಜಾಕ್ ಕಾಲಿಸ್- 188 ಇನ್ನಿಂಗ್ಸ್

ಸುನಿಲ್ ಗವಾಸ್ಕರ್- 192 ಇನ್ನಿಂಗ್ಸ್

ಗ್ರೇಮ್ ಸ್ಮಿತ್- 195 ಇನ್ನಿಂಗ್ಸ್