ಪದೇ ಪದೇ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದೇಯೇ? 

06 September, 2023

ಹೊಟ್ಟೆಯ ಬಲಭಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಂಡರೆ ಎಂದಿಗೂ ನಿರ್ಲಕ್ಷ್ಯಬೇಡ.

ಹೊಟ್ಟೆಯ ಬಲಭಾಗ

Pic credit - Pintrest

ಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಈ ಕೆಲವು ಕಾಯಿಲೆಗಳ ಲಕ್ಷಣವಾಗಿರಬಹುದು.

ಕಾಯಿಲೆಗಳ ಲಕ್ಷಣ

Pic credit - Pintrest

ಹೊಟ್ಟೆಯ ಬಲಭಾಗದಲ್ಲಿ ತೀವ್ರವಾದ ಹೊಟ್ಟೆನೋವು ಅಪೆಂಡಿಸೈಟಿಸ್ ನ ಲಕ್ಷಣವಾಗಿರಬಹುದು.

ಅಪೆಂಡಿಸೈಟಿಸ್

Pic credit - Pintrest

ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದಲೂ ಹೊಟ್ಟೆಯ ಒಂದು ಭಾಗದಲ್ಲಿ ನೋವು ಕಂಡುಬರುತ್ತದೆ.

ಪಿತ್ತಕೋಶದ ಕಲ್ಲು

Pic credit - Pintrest

ಯಕೃತಿಗೆ ಸಂಬಂಧಿಸಿದ ಸಮಸ್ಯೆಗಳು ಹೊಟ್ಟೆಯ ಬಲಭಾಗದಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು.

ಯಕೃತಿನ ಸಮಸ್ಯೆ

Pic credit - Pintrest

ಕೆಲವೊಮ್ಮೆ ಆಮ್ಲೀಯತೆಯ ಕಾರಣದಿಂದಲೂ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಆಮ್ಲೀಯತೆ

Pic credit - Pintrest

ಮೂತ್ರಪಿಂಡದ ಕಲ್ಲುಗಳ  ಕಾರಣದಿಂದಲೂ ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಮೂತ್ರಪಿಂಡದ ಕಲ್ಲು

Pic credit - Pintrest

ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಹೊಟ್ಟೆಯ  ಬಲಭಾಗದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುತ್ತದೆ.

ಕರುಳಿನ ಸಮಸ್ಯೆ

Pic credit - Pintrest