ದೆಹಲಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಯ್ತು ಸಿನಿಮಾ ಶೈಲಿಯ ಕಳ್ಳಸಾಗಣೆ 

ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ವ್ಯಕ್ತಿಯನ್ನು ಬಂಧಿಸಲಾಗಿದೆ

ತಲೆ ಕೂದಲಲ್ಲಿ ಬಚ್ಚಿಟ್ಟು 600 ಗ್ರಾಂಗೂ ಹೆಚ್ಚು ಚಿನ್ನಾಭರಣ ತಂದಿದ್ದ ವ್ಯಕ್ತಿ

ಅಬುಧಾಬಿಯಿಂದ 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಭಾರತಕ್ಕೆ ಆಗಮಿಸಿದ್ದ ವ್ಯಕ್ತಿ

ತಲೆಗೂದಲಿನ ಕೆಳಗೆ  ಚಿನ್ನ ಬಚ್ಚಿಟ್ಟುಕೊಂಡಿದ್ದ ವ್ಯಕ್ತಿ

ಚಿನ್ನವಿದ್ದ ಚೀಲವನ್ನು ತಲೆಗೆ ಅಂಟಿಸಲಾಗಿತ್ತು

ಅದರ ಮೇಲೆ ವಿಗ್ ಹಾಕಲಾಗಿತ್ತು.

ವಿಡಿಯೋ ಇಲ್ಲಿದೆ