plum-fruit

ಪ್ಲಮ್ ಹಣ್ಣುಗಳ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ.

plum-fruit fg

ಪ್ಲಮ್​ ಹಣ್ಣನ್ನು ಅಲುಬುಖಾರಾ ಹಣ್ಣು ಎಂದು ಕರೆಯುತ್ತಾರೆ.

plum-fruit 3

ನೋಡಲು ಸೇಬು ಹಣ್ಣಿನಂತೆ ಕಾಣುತ್ತದೆ. ಆದರೆ ಇದು ಹುಳಿಯಾಗಿರುತ್ತದೆ.

plum-fruit 4

ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. 

plum-fruit 5

ತೂಕ ನಷ್ಟಕ್ಕೆ ಸಹಕಾರಿಯಾಗಿದೆ. 

plum-fruit 7

ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. 

plum-fruit 6

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.