finger tattoos

ಟ್ಯಾಟೂ ಹೆಚ್ಚಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇತ್ತೀಚೆಗೆ ಬೆರಳುಗಳಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ.

small airplane tattoo on the finger

ಬೆರಳಿನ ಮೇಲೆ ನಯವಾದ ಮತ್ತು ಸಣ್ಣ ಏರ್‌ಪ್ಲೇನ್ ಟ್ಯಾಟೂ ಹಾಕಿಸಿಕೊಳ್ಳುವುದರಿಂದ, ನಿಮ್ಮ ಬೆರಳಿಗೆ ಅದು ಹೊಸ ಲುಕ್ ಕೊಡುತ್ತದೆ. 

Sleek Star

ಯಾರು ಸಣ್ಣ ಗಾತ್ರದ ಟ್ಯಾಟೂಗಳನ್ನು ಇಷ್ಟಪಡುತ್ತಾರೋ ಅವರಿಗೆ ಇದು ಸೂಕ್ತವಾಗಿದೆ. ಹೆಬ್ಬೆರಳಿನ ಮೇಲೆ ನಯವಾದ ನಕ್ಷತ್ರದ ಟ್ಯಾಟೂ ಹಾಕಿಸಿಕೊಳ್ಳಬಹುದು.

Tropical Designs

ಉದ್ದವಾದ ಟ್ರೊಪಿಕಲ್ ವಿನ್ಯಾಸವು ನಿಮ್ಮ ಬೆರಳಿನ ಮೇಲೆ ಆಕರ್ಷಕವಾಗಿ ಕಾಣಿಸುತ್ತದೆ. ಸಿಂಪಲ್ ಡಿಸೈನ್ ಇಷ್ಟಪಡುವವರಿಗೆ ಈ ಟ್ಯಾಟೂ ಸೂಕ್ತವಾಗಿದೆ.

Small Heart

ಪುಟ್ಟದಾದ ಹೃದಯದ ಟ್ಯಾಟೂ ಬೆರಳುಗಳಲ್ಲಿ ಮುದ್ದಾಗಿ ಕಾಣಿಸುತ್ತವೆ. ಹಾಗೂ ಬೆರಳಿಗೆ ಆಕರ್ಷಣೆಯನ್ನು ನೀಡುತ್ತದೆ.

Simple Dots tattoo on the finger

ಸರಳವಾದ ಚಿಕ್ಕೆಗಳ ಸರಣಿಯನ್ನು ಬೆರಳುಗಳಿಗೆ ಹಾಕಬಹುದು. ಸಿಂಪಲ್ ಆಗಿದ್ದರೂ ಇದು ಆಕರ್ಷಣೀಯಾವಾಗಿರುತ್ತದೆ.

Moon

ಅರ್ಧಚಂದ್ರಾಕೃತಿ ಟ್ಯಾಟುಗಳನ್ನು ಬೆರಳಿನ ಮೇಲೂ ಹಾಕಿಸಿಕೊಳ್ಳಬಹುದು. ಇದು ಪುಟ್ಟದಾಗಿದ್ದರೂ ನಿಮ್ಮ ಕೈಗಳಿಗೆ ಕ್ಯೂಟ್ ಲುಕ್ ನೀಡುತ್ತದೆ.

Initials

ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬೆರಳುಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಕೂಲ್ ಟ್ಯಾಟೂ ಕಲ್ಪನೆಯಾಗಿದೆ. 

Webstory last slide