ಮೆಕ್ಕೆಜೋಳದಲ್ಲಿ ಮೇಗ್ನಿಸಿಯಮ್ ನ್ನು ಹೊಂದಿದ್ದು, ಮೊಳೆಗಳನ್ನು ಬಲಗೊಳಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಲಬದ್ಧತೆಯನ್ನು ತಡೆಯಲು ಸಹಕಾರಿಯಾಗಿದೆ.
ಮೆಕ್ಕೆಜೋಳ ನಾರಿನಾಂಶವನ್ನು ಹೊಂದಿರುತ್ತದೆ.
ಇದರಲ್ಲಿ ಕಬ್ಬಿನಾಂಶವಿದ್ದು, ಹೊಸ ರಕ್ತ ಕಣಗಳಿಗೆ ಸಹಕಾರಿಯಾಗಿದೆ.