ಫ್ಲಿಪ್‌ಕಾರ್ಟ್‌ ಬಿಗ್‌ ಬಚತ್‌ ಧಮಾಲ್‌ ಸೇಲ್‌ ನಡೆಸುತ್ತಿದೆ.

ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ 80% ಡಿಸ್ಕೌಂಟ್‌.

ಮೋಟೋ ಎಡ್ಜ್‌ 20 ಪ್ಯೂಶನ್‌ 5G, ಮೋಟೋ G31, ಪೊಕೊ M4 ಮೇಲೆ ರಿಯಾಯಿತಿ

ಮೂರು ದಿನಗಳ ನಡೆಯಲಿದೆ ಬಿಗ್ ಬಚತ್ ಧಮಾಲ್ ಸೇಲ್‌.

ಎಲೆಕ್ಟ್ರಾನ್ಸಿಕ್ಸ್‌ ಆಕ್ಸಿಸರೀಸ್‌ 70%, ಟಿವಿಗಳ ಮೇಲೆ 80% ರಿಯಾಯಿತಿ.