ಧಮಾಕ ಆಫರ್: ಪೋಕೋ C50 ಬೆಲೆ ಈಗ ಕೇವಲ 5,499 ರೂ.

ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ ಪೋಕೋ  C50 ಫೋನ್

ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊಬೈಲಿಗೆ ಶೇ. 38 ರಷ್ಟು ಡಿಸ್ಕೌಂಟ್‌ ನೀಡಲಾಗಿದೆ

2GB RAM + 32GB ಸ್ಟೋರೇಜ್ ಮೂಲಬೆಲೆ 8,999ರೂ. ಆಗಿದೆ

ಇದೀಗ ಡಿಸ್ಕೌಂಟ್‌ನಲ್ಲಿ ಪೋಕೋ C50 ಕೇವಲ 5,499ರೂ. ಗೆ ಖರೀದಿಸಬಹುದು

ಎಕ್ಸ್‌ಚೇಂಜ್ ಆಫರ್‌, ಆಯ್ದ ಕೆಲವು ಬ್ಯಾಂಕ್‌ಗಳಿಂದ ಕೊಡುಗೆ ಸಹ ಲಭ್ಯವಿದೆ

ಪೋಕೋ C50 ಫೋನಿನಲ್ಲಿ ಮೀಡಿಯಾಟೆಕ್‌ ಹಿಲಿಯೋ A22 SoC ಪ್ರೊಸೆಸರ್‌ ಇದೆ

ಮುಖ್ಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌, ಸೆಲ್ಫಿ ಕ್ಯಾಮೆರಾ 5 ಮೆಗಾ ಪಿಕ್ಸಲ್‌ ಇದೆ

5,000mAh ಬ್ಯಾಟರಿ, 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ