ಫ್ಲಿಪ್'ಕಾರ್ಟ್'ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್: ಏನಿದೆ ಆಫರ್?

ಮೇ 29ರ ವರೆಗೆ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯಲಿದೆ

ಸ್ಮಾರ್ಟ್'ಫೋನ್'ಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ

ಆಕರ್ಷಕ ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ

ಪಿಕ್ಸೆಲ್ 7a ಫೋನ್ ಕೇವಲ 39,999 ರೂ. ಗೆ ಸೇಲ್ ಆಗುತ್ತಿದೆ

ಪೋಕೋ F5 ಫೋನ್ 29,999 ರೂ. ಗೆ ನಿಮ್ಮದಾಗಿಸಬಹುದು

ಐಫೋನ್ 13 ಅನ್ನು ಕೇವಲ 61,999 ರೂ. ಗೆ ಖರೀದಿಸಿ