ಫ್ಲಿಪ್'ಕಾರ್ಟ್'ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್: ಆಫರ್ ಮಿಸ್ ಮಾಡ್ಬೇಡಿ

ಇ ಕಾಮರ್ಸ್ ತಾಣ ಫ್ಲಿಪ್'ಕಾರ್ಟ್'ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ

ಮಾರ್ಚ್ 30 ವರೆಗೆ ಈ ಮೇಳ ನಡೆಯುತ್ತಿದ್ದು ಭರ್ಜರಿ ಆಫರ್ ಘೋಷಿಸಿದೆ

5G ಬೆಂಬಲ ಪಡೆದುಕೊಂಡಿರುವ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್

ಐಫೋನ್ 13 ಅನ್ನು ಕೇವಲ 61,999 ರೂಪಾಯಿಗಳಿಗೆ ಖರೀದಿಸಬಹುದು

ಸ್ಯಾಮ್'ಸಂಗ್ ಗ್ಯಾಲಕ್ಸಿ S23 ಫೋನ್ 74,999 ರೂ. ಗೆ ಸೇಲ್ ಆಗುತ್ತಿದೆ

ರೆಡ್ಮಿ ನೋಟ್ 12 ಪ್ರೊ 5G ಫೋನ್‌ 24,999 ರೂ. ಯಿಂದ ಮಾರಾಟವಾಗುತ್ತಿದೆ