ಐಫೋನ್ ಖರೀದಿಸುವ ಪ್ಲಾನ್ ಇದ್ದರೆ ಇದೇ ಬೆಸ್ಟ್ ಟೈಮ್

ಆ್ಯಪಲ್ ಐಫೋನ್ 13 ಮೇಲೆ ಆಕರ್ಷಕ ಡಿಸ್ಕೌಂಟ್

ಫ್ಲಿಪ್'ಕಾರ್ಟ್'ನಲ್ಲಿ ಶೇ. 12 ರಷ್ಟು ರಿಯಾಯಿತಿ ದರದಲ್ಲಿ ಐಫೋನ್ 13 ಮಾರಾಟ

ಐಫೋನ್ 13 128GB ಸ್ಟೋರೇಜ್'ನ ಮೂಲಬೆಲೆ 69,900 ರೂ. ಇದೆ

ಇದೀಗ ಡಿಸ್ಕೌಂಟ್ ಪಡೆದುಕೊಂಡು 60,999 ರೂ. ಗೆ ಸೇಲ್ ಆಗುತ್ತಿದೆ

ಐಫೋನ್ 13 ಮೇಲೆ 8901 ರೂ. ಗಳ ರಿಯಾಯಿತಿ ಪಡೆಯಬಹುದು

ಇದರ ಜೊತೆಗೆ ಎಕ್ಸ್'ಚೇಂಜ್, ಬ್ಯಾಂಕ್ ಆಫರ್ ಕೂಡ ಲಭ್ಯವಿದೆ

HDFC ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2000 ರೂ. ಡಿಸ್ಕೌಂಟ್

ಐಫೋನ್ 13 ನಲ್ಲಿ ಬಲಿಷ್ಠವಾದ A15 ಬಯೋನಿಕ್ ಪ್ರೊಸೆಸರ್ ನೀಡಲಾಗಿದೆ