ಐಫೋನ್ 14 ಮೇಲೆ ಕಣ್ಣಿಟ್ಟಿದ್ದರೆ ಖರೀದಿಗೆ ಇದೇ ಬೆಸ್ಟ್ ಟೈಮ್

ಆ್ಯಪಲ್ ಐಫೋನ್ 14 ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ

ಕಳೆದ ವರ್ಷ ಸಪ್ಟೆಂಬರ್'ನಲ್ಲಿ ಈ ಫೋನ್ ಬಿಡುಗಡೆ ಆಗಿತ್ತು

ಫ್ಲಿಪ್'ಕಾರ್ಟ್'ನಲ್ಲಿ ಐಫೋನ್ 14 ಮೇಲೆ ಶೇ. 12 ರಷ್ಟು ರಿಯಾಯಿತಿ

79,990 ರೂ. ಬೆಲೆಯ ಈ ಫೋನ್ 69,999 ರೂ. ಗೆ ಸೇಲ್ ಆಗುತ್ತಿದೆ

ಇದರ ಜೊತೆಗೆ ಎಕ್ಸ್'ಚೇಂಜ್, ಬ್ಯಾಂಕ್ ಆಫರ್ ಕೂಡ ಲಭ್ಯವಿದೆ

6.1- ಇಂಚಿನ ಸೂಪರ್ ರೆಟಿನಾ XDR ಡಿಸ್ ಪ್ಲೇ ನೀಡಲಾಗಿದೆ

A15 ಬಯೋನಿಕ್ ಚಿಪ್ ಮೂಲಕ ಕಾರ್ಯನಿರ್ವಹಿಸುತ್ತದೆ

12MP ವೈಡ್ ಆ್ಯಂಗಲ್ ಲೆನ್ಸ್ 12MP ಆಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಇದೆ