1

ಬಂಪರ್ ಆಫರ್: ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್ ಡೇಸ್‌ ಸೇಲ್‌ ಆರಂಭ

2

 ಸ್ಮಾರ್ಟ್‌ಫೋನ್‌ಗಳಿಗೆ ಸಖತ್ ಡಿಸ್ಕೌಂಟ್‌ ಘೋಷಣೆ

3

ಜೂನ್ 14 ರವರೆಗೆ ಬಿಗ್‌ ಸೇವಿಂಗ್ ಡೇಸ್‌ ಚಾಲ್ತಿ ಇರಲಿದೆ

4

ಪೊಕೊ X5 ಫೋನ್ ಕೇವಲ 15,999ರೂ. ಗಳಿಗೆ ಖರೀದಿಸಬಹುದು

5

ಪಿಕ್ಸೆಲ್ 6a ಫೋನ್ ಕೇವಲ 27,999 ರೂ. ಗೆ ಮಾರಾಟ ಕಾಣುತ್ತಿದೆ

6

ಐಫೋನ್ 13 ಅನ್ನು 58,749 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಿ

7

ರಿಯಲ್ ಮಿ 10 ಪ್ರೊ 5G ಅನ್ನು 19,999 ರೂ. ಗೆ ನಿಮ್ಮದಾಗಿಸಬಹುದು

1f5bb9d9-6196-4050-96c6-11473369b506