ಈ 5 ಸ್ಮಾರ್ಟ್'ಫೋನ್'ಗಳಿಗೆ ಬಂಪರ್ ಡಿಸ್ಕೌಂಟ್

ಫ್ಲಿಪ್‌ಕಾರ್ಟ್'ನಲ್ಲಿ ಸಮ್ಮರ್ ಸೇವರ್ ಡೇಸ್ ಸೇಲ್ ನಡೆಯುತ್ತಿದೆ

ಜನಪ್ರಿಯ ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ

ಐಫೋನ್ 13 ಕೇವಲ 58,999 ರೂಪಾಯಿಗಳಿಗೆ ಸೇಲ್ ಕಾಣುತ್ತಿದೆ

ಗೂಗಲ್ ಪಿಕ್ಸೆಲ್ 6a ಫೋನನ್ನು 28,999 ರೂ. ಗೆ ನಿಮ್ಮದಾಗಿಸಬಹುದು

ನಥಿಂಗ್ ಫೋನ್ (1) ಕೇವಲ 30,999 ರೂ. ಗೆ ಖರೀದಿಸಬಹುದು

ಒಪ್ಪೋ ರೆನೊ 8T 5ಜಿ 29,999 ರೂ. ಗೆ ಸೇಲ್ ಕಾಣುತ್ತಿದೆ