ಫ್ಲಿಪ್'ಕಾರ್ಟ್'ನಲ್ಲಿ ನಡೆಯುತ್ತಿದೆ ಈಯರ್ ಎಂಡ್ ಸೇಲ್

ಈ ಸೇಲ್'ನಲ್ಲಿ ನಥಿಂಗ್ ಫೋನ್ (1) ಕಡಿಮೆ ದರಕ್ಕೆ ಖರೀದಿಸಿ

ಈ ಫೋನ್ ಮೇಲೆ 2,000ರೂ. ರಿಯಾಯಿತಿ ಘೋಷಣೆ

ಕೇವಲ 25,999ರೂ. ಗಳಿಗೆ ಈ ಫೋನನ್ನು ಖರೀದಿಸಬಹುದು

ನಥಿಂಗ್ ಫೋನ್ (1) ಮೂಲಬೆಲೆ 27,999ರೂ. ಆಗಿದೆ

ಇದರಲ್ಲಿ ಸ್ನಾಪ್'ಡ್ರಾಗನ್ 778G+ SoC ಪ್ರೊಸೆಸರ್‌ ಇದೆ

50MP ಸೋನಿ IMX766 ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ