1

ಫ್ಲಿಪ್'ಕಾರ್ಟ್'ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್: ಆಕರ್ಷಕ ಆಫರ್

2

ಜುಲೈ 15 ರಿಂದ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಲಿದೆ

3

ಜುಲೈ 19 ರ ವರೆಗೆ ಒಟ್ಟು ಐದು ದಿನಗಳ ಕಾಲ ಈ ಸೇಲ್ ನಡೆಯಲಿದೆ

4

ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ

5

ಸ್ಮಾರ್ಟ್‌ಫೋನ್ಸ್, ಎಲೆಕ್ಟ್ರಾನಿಕ್ಸ್, ಮನೆ, ಅಡಿಗೆ ವಸ್ತುಗಳ ಮೇಲೆ ದೊಡ್ಡ ರಿಯಾಯಿತಿ

6

ಫ್ಲಿಪ್'ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್, ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಶೇ. 10 ರಿಯಾಯಿತಿ

7

ಫ್ಯಾಶನ್ ವಸ್ತುಗಳು 50 ರಿಂದ 80 ಶೇ., ಎಲೆಕ್ಟ್ರಾನಿಕ್ಸ್ ಶೇ. 80 ರಷ್ಟು ಡಿಸ್ಕೌಂಟ್

8

ಟಿವಿಗಳು ಮತ್ತು ಉಪಕರಣಗಳ ಮೇಲೆ ಶೇ. 75 ಪ್ರತಿಶತದವರೆಗೆ ರಿಯಾಯಿತಿ

9

ಒಂದೇ ಸಮಯದಲ್ಲಿ ಅನೇಕ ಉತ್ಪನ್ನ ಖರೀದಿಸಿದರೆ ಶೇ. 10 ರಷ್ಟು ಡಿಸ್ಕೌಂಟ್

1f5bb9d9-6196-4050-96c6-11473369b506