insomnia (1)

ನಿದ್ರಾಹೀನತೆಗೆ ಕಾರಣವಾಗುವ ಆಹಾರಗಳು

03 September, 2023

Pic credit - Pintrest

insomnia (2)

ನಿದ್ರಾಹೀನತೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ ಪರಿಣಮಿಸುತ್ತಿದೆ

Pic credit - Pintrest

If you have short term insomnia, nutritionist Lovneet Batra shared a post about how foods can naturally instill sleep

ಇದಕ್ಕೆ ಪ್ರಮುಖ ಕಾರಣ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರ ಕ್ರಮ.

Pic credit - Pintrest

1967ddeb64c46314f41e085beafd12a8

ಹಗಲಿನಲ್ಲಿ ಸೇವಿಸುವ ಕೆಲವೊಂದು  ಆಹಾರಗಳು ರಾತ್ರಿಯಲ್ಲಿ ನಿದ್ದೆಗೆ ಅಡ್ಡಿಯುಂಟು ಮಾಡಬಹುದು.

Pic credit - Pintrest

ಚಾಕೊಲೇಟ್ ಅತಿಯಾಗಿ ಸೇವಿಸುವುದು ಕೂಡ ನಿದ್ರಾಹೀನತೆಗೆ ಪ್ರಮುಖ ಕಾರಣ

Pic credit - Pintrest

ಬಿಳಿ ಚಾಕೊಲೇಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಿದ್ರೆಗೆ ಅಡ್ಡಿಪಡಿಸಬಹುದು .

Pic credit - Pintrest

ಅತಿಯಾದ ಕೆಫೀನ್​​​ ಸೇವನೆ ದೇಹದಲ್ಲಿ ನಿದ್ರೆಯ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತದೆ.

Pic credit - Pintrest

ನಿದ್ರಾಹೀನತೆಗೆ ಕಾರಣವಾಗುವ ಮತ್ತೊಂದು ಪ್ರಮುಖ ಆಹಾರವೆಂದರೆ ಚೀಸ್.

Pic credit - Pintrest