Follow these 5 tips to make the perfect sambar

ದಕ್ಷಿಣ ಭಾರತದ ಊಟಗಳಲ್ಲಿ ಸಾಂಬಾರ್ ಪ್ರಮುಖವಾಗಿರುತ್ತದೆ. ಆದ್ದರಿಂದ ರುಚಿಕರ ಪರ್ಫೆಕ್ಟ್  ಸಾಂಬಾರ್ ಮಾಡಲು ಈ 5 ಸಲಹೆಗಳನ್ನು ಪಾಲಿಸಿ.

Follow these 5 tips to make the perfect sambar (1)

ಇಂಗು: ಸಾಂಬಾರ್  ಉತ್ತಮ ಸುವಾಸನೆಯನ್ನು ನೀಡುತ್ತದೆ. ಜೊತೆಗೆ ಕೊತ್ತಂಬರಿ,ಮೆಣಸು ಮತ್ತು ಅರಶಿನದ ಹುಡಿ ಬಳಸಿ.

New Project - 2022-12-29T225218.679

ಕೊತ್ತಂಬರಿ ಸೊಪ್ಪು ಯಾವುದೇ ಕಾರಣಕ್ಕೂ ಸ್ಕಿಪ್ ಮಾಡದಿರಿ. ಪ್ರತಿ ಬಾರಿ ಸಾಂಬಾರ್ ನ್ನು ಕೊನೆದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

Follow these 5 tips to make the perfect sambar (2)

ಸಾಂಬಾರ್ ಪೌಡರ್: ಮನೆಯಲ್ಲಿಯೇ ತಯಾರಿಸಿದ ಅಥವಾ ಖರೀದಿಸಿದ ಸಾಂಬಾರ್ ಪೌಡರ್ ಬಳಸಿ.

Follow these 5 tips to make the perfect sambar (3)

ತೊಗರಿ ಬೇಳೆ: ಸಾಂಬಾರ್ ನ ರುಚಿಯನ್ನು ಹೆಚ್ಚಿಸಲು ಪ್ರತಿ ಬಾರಿ ತೊಗರಿ ಬೇಳೆ ಬಳಸುವುದನ್ನು ಮರೆಯದಿರಿ.

Follow these 5 tips to make the perfect sambar (4)

ಹುಣಸೆ ಹಣ್ಣು: ಹುಣಸೆ ಹಣ್ಣಿನ ರಸ ಸಾಂಬಾರ್ ಗೆ ಪರ್ಫೆಕ್ಟ್ ರುಚಿಯನ್ನು ನೀಡುತ್ತದೆ.

Webstory last slide