1

ಜಿರಳೆಗಳು ಅಡುಗೆ ಮನೆ ಮತ್ತು ಸ್ಟೋರ್​ ರೂಂನಲ್ಲಿ ಇರುವುದು ಸಹಜ ಸಂಗತಿಯಾಗಿದೆ

2

ಎಷ್ಟೇ ಸ್ವಚ್ಛವಾಗಿಟ್ಟರೂ ಅವು ಮತ್ತೆ ಬರುತ್ತವೆ

3

ಹಾಗಾದರೆ ಅವುಗಳನ್ನು ಹೊರ ಹಾಕುವುದು ಹೇಗೆ ಇಲ್ಲಿದೆ ಉಪಾಯ 

4

ಜಿರಳೆಗಳು ಇರುವ ಜಾಗಗಳಲ್ಲಿ ಬಿರಿಯಾನಿ ಮಾಡುವಾಗ ಬಳಸುವ ಎಲೆಗಳನ್ನು ಇಡಿ

5

ಲವಂಗವನ್ನು ಮನೆಯ ಮೂಲೆಯಲ್ಲಿ, ಕಬೋರ್ಡ್ ಮೇಲೆ, ಸಿಂಕ್ನಲ್ಲಿ ಇರಿಸಿ

6

ಮಿಕ್ಸ್ಚರ್ ಮತ್ತು ಬೋರಿಕ್ ಪೌಡರ್ ಅನ್ನು ಸಮನಾಗಿ ಮಿಶ್ರಣ ಮಾಡಿ  ಮನೆಯ ಮೂಲೆಯಲ್ಲಿಡಿ

ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಅಡುಗೆಮನೆಯ ಮೂಲೆ ಮೂಲೆಗು ಸಂಪಡಿಸಿ