ಬುದ್ದಿ ಚುರುಕಾಗಲು ಸೇವಿಸಬೇಕಾದ 5 ಆಹಾರಗಳು

ಬ್ರೊಕೋಲಿ: ಇದು ಪ್ರೋಟೀನ್, ಕಬ್ಬಿಣ, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲ.

ಕಾಫಿ ಕೆಫೀನ್ ಮತ್ತು ಆಂಟಿ ಓಕ್ಸಿಡೆಂಟ್ಸ್  ನಿಮ್ಮ ಬುದ್ದಿಯನ್ನು ಚುರುಕುಗೊಳಿಸುತ್ತದೆ.

ಡಾರ್ಕ್ ಚಾಕಲೇಟ್: ಪ್ಲಾವನೋಯ್ಡ್ ಎಂಬ ಆಂಟಿ ಓಕ್ಸಿಡೆಂಟ್ ಮೆದುಳಿಗೆ ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಕಡಲೆಕಾಯಿ: ಕಡಲೆಕಾಯಿಯಲ್ಲಿ ಮೊಟ್ಟೆ ಅಥವಾ ಮಾಂಸಕ್ಕಿಂತ ಎರಡು ಪಟ್ಟು ಹೆಚ್ಚು ಪ್ರೋಟೀನ್ ಇದೆ.

ಅರಿಶಿನ: ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ಚೈತನ್ಯಶಕ್ತಿಯನ್ನು ಹೆಚ್ಚಿಸುತ್ತದೆ.