ನಟಿ ದೀಪಿಕಾ ಪಡುಕೋಣೆ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಫಿಟ್ನೆಸ್ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಬೆಳಗ್ಗೆ ಬಿಸಿ ನೀರಿಗೆ ಲಿಂಬೆ ರಸ, ಜೇನುತುಪ್ಪ ಹಾಕಿ ನೀರು ಕುಡಿಯುವುದು ದೀಪಿಕಾಳ ಪ್ರತಿದಿನದ ಅಭ್ಯಾಸ.

ಬೆಳಗಿನ ಉಪಾಹಾರದಲ್ಲಿ ಬಾದಾಮಿ, ಹಾಲು, 2 ಮೊಟ್ಟೆಯ ಬಿಳಿ ಭಾಗ, ಇಡ್ಲಿ, ದೋಸೆ ಮತ್ತು ಉಪ್ಪಿಟ್ಟು ತಿನ್ನುತ್ತಾರೆ  ದೀಪಿಕಾ ಪಡುಕೋಣೆ.

ಉಪಹಾರ ಮತ್ತು ಊಟದ ಮಧ್ಯೆ ಪೌಷ್ಟಿಕಾಂಶಯುಕ್ತ ಹಣ್ಣನ್ನು ಮಿಸ್ ಮಾಡಲ್ಲ ಎಂದು ಹೇಳುತ್ತಾರೆ ದೀಪಿಕಾ.

ಊಟದ ಸಮಯದಲ್ಲಿ ಸಿಂಪಲ್ ಸರಂ ಮತ್ತು ಅನ್ನ ದೀಪಿಕಾಗೆ ಸಕ್ಕತ್ತ್ ಫೇವರೇಟ್.

ಸಂಜೆಯ ಫಿಲ್ಟರ್ ಕಾಫಿ ಜೊತೆಗೆ ಡ್ರೈ ಫ್ರೂಟ್ಸ್ ತಿನ್ನುತ್ತಾರೆ. ಈ  ಡ್ರೈ ಫ್ರೂಟ್ಸ್ ರಾತ್ರಿಯ ಊಟದ ವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳುತ್ತಾರೆ.

ರಾತ್ರಿಯ ಊಟಕ್ಕೆ ತರಕಾರಿಗಳ ಸಲಾಡ್,ಲೈಟ್ ಫುಡ್ ಜೊತೆಗೆ ಗ್ರಿಲ್ ಮಾಡಿದ ಮೀನು ತಿನ್ನುತ್ತಾರೆ ನಟಿ ದೀಪಿಕಾ.