ಮೂಡ್ ಸ್ವಿಂಗ್ ಅನ್ನು ಹತೋಟಿಯಲ್ಲಿಡಲು ಈ 5 ಆಹಾರವನ್ನು ಸೇವಿಸಿ

ಬಾಳೆಹಣ್ಣು ಇದರಲ್ಲಿರುವ ವಿಟಮಿನ್ ಬಿ ಸೆರೋಟಿನ್, ಡೂಪೆಮಿನ್ ಅಂತಹ ನ್ಯೂರೋ ಟ್ರಾನ್ಸ್ಮಿಟರ್ಗಳನ್ನು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ.

ಬೆರಿಗಳು: ಬೆರಿಗಳು ಉತ್ಕರ್ಷಣ ನಿರೋಧಕಗಳು ಮತ್ತು ಫೀನಾಲಿಕ್ ಸಂಯುಕ್ತಗಳಲ್ಲಿ ಅಧಿಕವಾಗಿವೆ. ಇದು ನಿಮ್ಮ ಮೂಡ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಾಫಿ: ಕಾಫಿ ನಿಮ್ಮ ಸಾಮಾಜಿಕ ಮೂಡ್ ಅನ್ನು ಸುಧಾರಿಸಿ ಗುಂಪಿನೊಡನೆ ಖುಷಿಯಿಂದ ಮಾತನಾಡಲು ಸಹಾಯ ಮಾಡುತ್ತದೆ. ಆದರೆ ಮಿತವಾಗಿ ಕಾಫಿ ಕುಡಿಯುವುದು ಉತ್ತಮ

ಡಾರ್ಕ್ ಚಾಕೋಲೇಟ್: ಮೂಡ್ ಸುಧಾರಿಸಲು ಸಕ್ಕರೆ ನಿಮ್ಮ ಮೆದುಳಿಗೆ ಇಂಧನದ ತ್ವರಿತ ಮೂಲವಾಗಿದೆ.

ಮೀನು: ಮೀನಿನಿಂದ ಸಿಗುವ ಒಮೆಗಾ 3 ಕೊಬ್ಬಿನಾಮ್ಲ ನಿಮ್ಮ ದೇಹಕ್ಕೆ ಅತ್ಯಗತ್ಯ.