ಗುಳಿಕೆನ್ನೆ ಬೆಡಗಿಯ ಹೊಸ ಲುಕ್ ಹೇಗಿದೆ ನೋಡಿ

ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ, ಸನ್ನಿಧಿ ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಕುವರಿ.

ವೈಷ್ಣವಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಪೋಸ್ಟ್​​​ ಮಾಡಿದ್ದಾರೆ.

ಮಿಲ್ಕಿ ಬ್ಯೂಟಿಯ ಹೊಸ ಲುಕ್​​​ ಕಂಡು ಅಭಿಮಾನಿಗಳು ಫುಲ್​​ ಖುಷ್​​​ ಆಗಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ ಹೊಸ ಹೊಸ ಪೋಟೋಗಳನ್ನು ಪೋಸ್ಟ್​​​​ ಮಾಡುತ್ತಿರುತ್ತಾರೆ.

ಬ್ಲೂ ಜೀನ್ಸ್​​ ಹಾಗೂ ಜಾಕೆಟ್​ನಲ್ಲಿ ಫೋಟೋಗೆ ಪೋಸ್​​ ಕೊಟ್ಟ ಗುಳಿಕೆನ್ನೆ ಬೆಡಗಿ.

ರೌಡಿ ಬೇಬಿ ಎಂದು ಸಾಕಷ್ಟು ವೈಷ್ಣವಿ ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.