ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ

Credit: Social Media

ಇದೀಗ ಜನರು ಮದುವೆಗಳಲ್ಲಿ ಪೆಟ್ರೋಲ್ ಉಡುಗೊರೆ ನೀಡುತ್ತಿದ್ದಾರೆ

Credit: Social Media

ಈ ತಮಾಷೆಯ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ

Credit: Social Media

ತಮಿಳುನಾಡಿನ ಚೆಯ್ಯೂರಿನಲ್ಲಿ ವಧುವರರಿಗೆ ಪೆಟ್ರೋಲ್ ಗಿಫ್ಟ್ ನೀಡಲಾಗಿದೆ.

Credit: Social Media

ಮದುಮಕ್ಕಳ ಸ್ನೇಹಿತರು 1 ಲೀ ಪೆಟ್ರೋಲ್ ಹಾಗೂ ಡೀಸೆಲ್ ಉಡುಗೊರೆ ನೀಡಿದ್ದಾರೆ

Credit: Social Media

ಈ ಫೋಟೋಗಳು ವೈರಲ್ ಆಗಿದೆ.

ಘಟನೆ ತಮಾಷೆಯಾದರೂ ಬೆಲೆ ಏರಿಕೆಯಿಂದ ಹೈರಾಣಾಗಿರುವುದು ಹೌದು ಎಂದಿದ್ದಾರೆ ನೆಟ್ಟಿಗರು