ಜಿ20 ಬಗ್ಗೆ ತಿಳಿಯಬೇಕಾದ ಅಗತ್ಯ ಸಂಗತಿಗಳು

08 September 2023

(Pic Credit: Google)

ಏನಿದು ಜಿ20?

ಜಿ20 ಎಂಬುದು ವಿಶ್ವದ 20 ಅತಿದೊಡ್ಡ ಆರ್ಥಿಕತೆಗಳ ಒಂದು ಗುಂಪು. ಇದರಲ್ಲಿ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟ ಇವೆ.

(Pic Credit: Google)

ಜಿ20 ಶುರುವಾಗಿದ್ದು...

1999ರ ಬಿಕ್ಕಟ್ಟು ಉದ್ಭವಿಸಿದ ಬಳಿಕ ಪ್ರಮುಖ ದೇಶಗಳ ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್ ಗವರ್ನರುಗಳು ಚರ್ಚಿಸಲು ವೇದಿಕೆಯಾಗಿ ಜಿ20 ಆರಂಭ.

(Pic Credit: Google)

ಜಿ20 ದೇಶಗಳು

1. ಅರ್ಜೆಂಟೀನಾ, 2. ಆಸ್ಟ್ರೇಲಿಯಾ, 3. ಭಾರತ, 4. ಬ್ರೆಜಿಲ್, 5. ಕೆನಡಾ, 6. ಚೀನಾ, 7. ಫ್ರಾನ್ಸ್, 8. ಜರ್ಮನಿ, 9. ಇಂಡೋನೇಷ್ಯಾ, 10. ಇಟಲಿ, 11. ಜಪಾನ್, 12. ಮೆಕ್ಸಿಕೋ...

(Pic Credit: Google)

ಜಿ20 ದೇಶಗಳು

13. ರಷ್ಯಾ, 14. ಸೌದಿ ಅರೇಬಿಯಾ, 15. ಸೌತ್ ಆಫ್ರಿಕಾ, 16. ಸೌತ್ ಕೊರಿಯಾ, 17. ಟರ್ಕಿ, 18. ಯುಕೆ (ಬ್ರಿಟನ್), 19. ಯುಎಸ್ (ಅಮೆರಿಕ), 10. ಯೂರೋಪಿಯನ್ ಯೂನಿಯನ್.

(Pic Credit: Google)

ವಿಶ್ವದ ಶೇ. 85 ಜಿಡಿಪಿ

ಜಿ20 ದೇಶಗಳು ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿವೆ. ವಿಶ್ವದ ಶೇ. 85ರಷ್ಟು ಜಿಡಿಪಿ ಈ ದೇಶಗಳಲ್ಲಿವೆ. ಬಹಳ ಶಕ್ತಿಯುತ ಆರ್ಥಿಕ ಗುಂಪೆನಿಸಿದೆ.

(Pic Credit: Google)

ಶೇ. 60ರಷ್ಟು ಜನಸಂಖ್ಯೆ

ವಿಶ್ವದ ಶೇ. 60ಕ್ಕಿಂತಲೂ ಹೆಚ್ಚು ಜನಸಂಖ್ಯೆ ಈ ಜಿ20 ದೇಶಗಳಲ್ಲಿ ಇದೆ. ಭಾರತ ಮತ್ತು ಚೀನಾ ಈ ಗುಂಪಿನಲ್ಲಿರುವುದರಿಂದ ಜನಸಂಖ್ಯೆ ಸಹಜವಾಗಿ ಹೆಚ್ಚಿದೆ.

(Pic Credit: Google)

ದೊಡ್ಡ ಜಿ20 ಆರ್ಥಿಕತೆಗಳು

1)ಅಮೆರಿಕ 25.5; 2)ಚೀನಾ 17.9; 3) ಯೂರೋಪಿಯನ್ ಯೂನಿಯನ್ 15; 4)ಜಪಾನ್ 4.2; 5)ಜರ್ಮನಿ 4.1; 6)ಭಾರತ 3.3 (ಟ್ರಿಲಿಯನ್ ಡಾಲರ್ ಗಳಲ್ಲಿ)

(Pic Credit: Google)

ದೊಡ್ಡ ಜಿ20 ಆರ್ಥಿಕತೆಗಳು

7)ಯುಕೆ 3.1; 8)ಫ್ರಾನ್ಸ್ 2.7; 9)ರಷ್ಯಾ 2.2; 10)ಕೆನಡಾ 2.1; 11)ಇಟಲಿ 2; 12)ಬ್ರೆಜಿಲ್ 1.9 (ಟ್ರಿಲಿಯನ್ ಡಾಲರ್​ಗಳಲ್ಲಿ)

(Pic Credit: Google)