ಇಂಡೋ-ವೆಸ್ಟರ್ನ್ ಉಡುಪಿನಲ್ಲಿ ಮಿಂಚಿದ ಅಕ್ಷತಾ ಮೂರ್ತಿ

09 September 2023

ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಪ್ರಿಂಟೆಡ್​​ ಉಡುಪಿನಲ್ಲಿ ಅಕ್ಷತಾ ಮೂರ್ತಿ

ಅಕ್ಷತಾ ಮೂರ್ತಿ

Pic credit -Instagram/akshatamurty

ಜಿ20 ಶೃಂಗಸಭೆಗಾಗಿ ನವದೆಹಲಿಗೆ (ಸೆ.08)ಆಗಮಿಸಿದ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ

ಜಿ20 ಶೃಂಗಸಭೆ

Pic credit -Instagram/akshatamurty

ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಮಿಶ್ರಣವನ್ನು ಬಿಂಬಿಸುವ ಡ್ರೆಸ್‌ ಇದೀಗಾ ಭಾರೀ ವೈರಲ್ ಆಗಿದೆ.

ಇಂಡೋ-ವೆಸ್ಟರ್ನ್

Pic credit -Instagram/akshatamurty

ಅಕ್ಷತಾ ಮೂರ್ತಿ ಉದ್ಯಮಿಯಾಗಿ ಹೆಸರುವಾಸಿಯಾಗಿದ್ದರೂ, ಕೂಡ ಫ್ಯಾಶನ್ ಉಡುಪುಗಳ ಬಗ್ಗೆ ಅತಿಯಾದ ಆಸಕ್ತಿಯನ್ನು ಹೊಂದಿದ್ದಾರೆ.

ಫ್ಯಾಶನ್ ಉಡುಪು

Pic credit -Instagram/akshatamurty

ಇತ್ತೀಚೆಗಷ್ಟೇ ಬ್ರಿಟನ್​​ನ ‘ಬೆಸ್ಟ್​​​​ ಡ್ರೆಸ್ಡ್ ಫಾರ್ ಫ್ಯಾಶನ್ 2023’​ ಪಟ್ಟ ಮುಡಿಗೇರಿಸಿಕೊಂಡಿದ್ದ ಅಕ್ಷತಾ ಮೂರ್ತಿ

ಬೆಸ್ಟ್ ಡ್ರೆಸ್ಡ್ ಫಾರ್ ಫ್ಯಾಶನ್ 2023

Pic credit -Instagram/akshatamurty

2007ರಲ್ಲಿ ಅಕ್ಷತಾ  ಲಾಸ್​​​ ಎಂಜಲಿಸ್​​ನ 'ಫ್ಯಾಷನ್​​ ಇನ್​​ಸ್ಟಿಟೂಟ್​​ ಆಫ್​​ ಡಿಸೈನ್​​​ ಆ್ಯಂಡ್​​​ ಮರ್ಚಂಡೈಸಿಂಗ್​'ತರಬೇತಿಯನ್ನು ಪಡೆದುಕೊಂಡಿದ್ದರು.

ಫ್ಯಾಷನ್ ತರಬೇತಿ

Pic credit -Instagram/akshatamurty

2010ರಲ್ಲಿ ಫ್ಯಾಶನ್​​ ಲೋಕದಲ್ಲಿ ತಮ್ಮದೇ ಆದ ಫ್ಯಾಷನ್ ಲೇಬಲ್ ಅಕ್ಷತಾ ಡಿಸೈನ್ಸ್ ಅನ್ನು ಪ್ರಾರಂಭಿಸಿದ್ದರು.

ಫ್ಯಾಶನ್​​ ಲೋಕ

Pic credit -Instagram/akshatamurty

'ಡ್ರೀಮ್ ಗರ್ಲ್ 2' ಯಶಸ್ಸಿನ ಖುಷಿಯಲ್ಲಿ ಅನನ್ಯಾ ಪಾಂಡೆ