1

ಜೂನ್'ನಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್'ಫೋನ್ಸ್ ಪಟ್ಟಿ ಇಲ್ಲಿದೆ

2

ಈ ತಿಂಗಳು ಭಾರತದಲ್ಲಿ ಕೆಲ ಬಲಿಷ್ಠ ಫೋನುಗಳು ಅನಾವರಣಗೊಳ್ಳಿದೆ

3

ಸ್ಯಾಮ್'ಸಂಗ್ ಗ್ಯಾಲಕ್ಸಿ F54 ಜೂನ್ 6ಕ್ಕೆ ರಿಲೀಸ್ ಆಗಲಿದೆ

4

ರಿಯಲ್ ಮಿ 11 ಪ್ರೊ ಮತ್ತು 11 ಪ್ರೊ + ಜೂನ್ 8ಕ್ಕೆ ಅಪ್ಪಿಳಿಸಲಿದೆ

ರಿಯಲ್ ಮಿ 11 ಪ್ರೊ ಪ್ಲಸ್ 200MP ಕ್ಯಾಮೆರಾ ಹೊಂದಿದೆ

ಒಪ್ಪೋ F23 ಪ್ರೊ ಫೋನ್ ಇದೇ ಜೂನ್'ನಲ್ಲಿ ಬಿಡುಗಡೆ ಆಗಲಿದೆ

ಐಕ್ಯೂ ನಿಯೋ 7 ಪ್ರೊ ಜೂನ್ 20ಕ್ಕೆ ಅನಾವರಣಗೊಳ್ಳಲಿದೆ