‘ವೇದ’ ಸಿನಿಮಾದಲ್ಲಿ ನಟಿ ಗಾನವಿ ಲಕ್ಷ್ಮಣ್ ನಾಯಕಿ

ಶಿವರಾಜ್​ಕುಮಾರ್​ಗೆ ಜೋಡಿಯಾದ ಗಾನವಿ

‘ವೇದ’ ಚಿತ್ರದ ರಗಡ್ ಪಾತ್ರದಲ್ಲಿ ಗಾನವಿ ನಟನೆ

ಕತ್ತಿ ಹಿಡಿದು ಅಬ್ಬರಿಸಿದ ಗಾನವಿಗೆ ಪ್ರೇಕ್ಷಕರ ಚಪ್ಪಾಳೆ

ಕಿರುತೆರೆಯಿಂದ ಬಂದು ಜನಮನ ಗೆದ್ದ ನಟಿ ಗಾನವಿ

ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡ ಕಲಾವಿದೆ

‘ಮಗಳು ಜಾನಕಿ’ ಧಾರಾವಾಹಿ ಬಳಿಕ ಗಾನವಿ ಫೇಮಸ್

ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಗಾನವಿ ಲಕ್ಷ್ಮಣ್