ಗಣೇಶ ಚತುರ್ಥಿಯ ದಿನ ದೇವರ ಮಂಟಪವನ್ನು ಈ ರೀತಿಯಾಗಿ ಅಲಂಕರಿಸಿ
15 September, 2023
ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಬ್ಬದ ತಯಾರಿ ಜೋರಾಗಿ ಶುರುವಾಗಿದೆ.
ಗಣೇಶ ಚತುರ್ಥಿ
Pic credit - Pinterest
ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರೆ,ದೇವರ ಮಂಟಪವನ್ನು ಈ ರೀತಿಯಾಗಿ ಅಲಂಕರಿಸಿ
ಗಣೇಶನ ವಿಗ್ರಹ
Pic credit - Pinterest
ದೇವರ ವಿಗ್ರಹವನ್ನು ಹೂವುಗಳಿಂದ ಅಲಂಕರಿಸಿ, ಹಳದಿ ಮತ್ತು ಕೇಸರಿ ಬಣ್ಣದ ಚೆಂಡು ಹೂವು ಬಳಸಿ.
ಹೂವುಗಳಿಂದ ಅಲಂಕರಿಸಿ
Pic credit - Pinterest
ನೀವು ಬಣ್ಣದ ಕಾಗದಗಳನ್ನು ವಿವಿಧ ಗಾತ್ರದಲ್ಲಿ ಕತ್ತರಿಸಿ, ಹೂವಿನ ಆಕಾರವನ್ನು ರಚಿಸಿ ಗೋಡೆಗೆ ಅಂಟಿಸಿ.
ವರ್ಣರಂಜಿತ ಕಾಗದ
Pic credit - Pinterest
ಹೂವುಗಳಿಂದ ಅಲಂಕಾರ ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ಬಾಡಿಹೋಗುತ್ತದೆ ಎಂದಾದರೇ,ಪ್ರಿಂಟೆಡ್ ಬಟ್ಟೆ ಬಳಸಿ.
ಬಟ್ಟೆಯ ಅಲಂಕಾರ
Pic credit - Pinterest
ಬಿಳಿ, ಕೆಂಪು, ಹಳದಿ ಅಥವಾ ಗುಲಾಬಿ ಹೀಗೆ ನಿಮ್ಮ ಥೀಮ್ ಗೆ ಸರಿ ಹೊಂದುವ ಬಟ್ಟೆಗಳಿಂದ ಮಂಟಪದ ಹಿಂಬದಿಯ ಅಲಂಕಾರ ಮಾಡಬಹುದು.
ಪ್ರಿಂಟೆಡ್ ಬಟ್ಟೆ
Pic credit - Pinterest
ಹಿಂದೂ ಧರ್ಮದಲ್ಲಿ ದೀಪಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ.ದೇವರನ್ನು ಪ್ರತಿಷ್ಠಾಪಿಸುವ ಮಂಟಪವನ್ನು ದೀಪಗಳಿಂದ ಅಲಂಕರಿಸಿ.
ದೀಪಾಲಂಕಾರ
Pic credit - Pinterest
ಗಣೇಶ ಚತುರ್ಥಿಯಂದು ಯಾವ ಮಂತ್ರ ಪಠಣ ಮಾಡಬೇಕು?
ಇಲ್ಲಿ ಕ್ಲಿಕ್ ಮಾಡಿ: