ಕನ್ನಡಿಯ ಮುಂದೆ ನಾಚಿ ನೀರಾದ ಗಟ್ಟಿಮೇಳ ಧಾರಾವಾಹಿಯ ಬೆಡಗಿ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ  ಗಟ್ಟಿಮೇಳವು ಒಂದು.

ಈ ಧಾರಾವಾಹಿಯಲ್ಲಿ ಆದಿತಿ ಪಾತ್ರಧಾರಿ ಪ್ರಿಯಾ ಜೆ ಆಚಾರ್.

ಪ್ರಿಯಾ ಹೆಸರಿಗಿಂತ ಅದಿತಿ ಹೆಸರಿನ ಮೂಲಕವೇ ಚಿರಪರಿಚಿತೆ ಈಕೆ.

ಧಾರಾವಾಹಿಯಲ್ಲಿ  ಪಟಪಟ ಮಾತಿನಿಂದಲೇ ಜನಮೆಚ್ಚುಗೆ ಪಡೆದುಕೊಂಡಿರುವ ನಟಿ

ಇತ್ತೀಚೆಗಷ್ಟೇ ಪಾರು' ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ಜೊತೆ ಸಪ್ತಪದಿ ತುಳಿದಿದ್ದಾರೆ.

ಇದೀಗಾ ನಟಿ ಪ್ರಿಯಾ ಸೋಶಿಯಲ್​ ಮೀಡಿಯಾಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.