ಎರಡು ಚಿತ್ರಗಳಿಗೆ ನಾಯಕಿಯಾದ ನಟಿ ಗಗನಾ ಕುಂಚಿ

30 Sep 2023

Pic credit - instagram

ನಟಿ ಗಗನಾ ಕುಂಚಿ ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಸಿಕ್ಕಿದೆ.

ಗಗನಾ ಕುಂಚಿ

ಗಗನಾಗೆ ಇಂದು ಜನ್ಮದಿನ. ಈ ವಿಶೇಷ ದಿನದಂದು ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಶುಭಾಶಯ

ಸುಗಮ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎರಡು ಚಿತ್ರ ಸಿದ್ಧವಾಗುತ್ತಿದೆ. ಎರಡೂ ಸಿನಿಮಾಗಳಿಗೆ ಅವರು ನಾಯಕಿ.

ಸುಗಮ ಫಿಲ್ಮ್ಸ್

ಉದಯ ಟಿವಿಯಲ್ಲಿ 2009ರಲ್ಲಿ ಪ್ರಸಾರ ಕಂಡ ‘ಕಾಲಚಕ್ರ’ ಧಾರಾವಾಹಿಯಲ್ಲಿ ಗಗನಾ ಕುಂಚಿ ಅವರು ನಟಿಸಿದ್ದರು.

ಬಾಲ ನಟಿ

‘ದೊಡ್ಮನೆ ಸೊಸೆ’, ‘ಸುಬ್ರಹ್ಮಣ್ಯಪುರಂ’, ‘ಮಹಾದೇವಿ’, ‘ಗಟ್ಟಿಮೇಳ’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಗಟ್ಟಿಮೇಳ

ಮಾಡೆಲಿಂಗ್ ಲೋಕದಲ್ಲೂ ಗಗನಾ ಕುಂಚಿಗೆ ಬೇಡಿಕೆ ಇದೆ. ಅವರು ಮಾಡೆಲ್ ಆಗಿಯೂ ಗಮನ ಸೆಳೆದಿದ್ದಾರೆ.

ಮಾಡೆಲಿಂಗ್ ಲೋಕ

ಸೋಶಿಯಲ್ ಮೀಡಿಯಾದಲ್ಲಿ ಗಗನಾ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಸೋಶಿಯಲ್ ಮೀಡಿಯಾ

ವಾಣಿ ಕಪೂರ್​ಗೆ ಸಿನಿಮಾಗಿಂತ ಫೋಟೋಶೂಟ್​ ಬಗ್ಗೆ ಹೆಚ್ಚು ಆಸಕ್ತಿ