Sharmitha Gowda

ಗೀತಾ ಧಾರಾವಾಹಿಯ ನಟಿ ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ನೋಡಿ

Sharmitha Gowda (6)

ಕನ್ನಡದ ಗೀತಾ ಧಾರಾವಾಹಿಯಲ್ಲಿ ಹೀರೋ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಈಕೆ.

Sharmitha Gowda (1)

ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರಧಾರಿ ನಟಿ ಶರ್ಮಿತಾ ಗೌಡ.

Sharmitha Gowda (3)

ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದರೂ ಕೂಡ ರಿಯಲ್​ ಲೈಫ್​​​ನಲ್ಲಿ ಸಖತ್​​​​ ಬೋಲ್ಡ್​​​.

ಶರ್ಮಿತಾ ಗೌಡ ವಿಯೆಟ್ನಾಂನಲ್ಲಿ ತಮ್ಮ ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ.

ಪ್ರವಾಸದ ಫೋಟೋಗಳನ್ನು ಸ್ವತಃ ಸೋಶಿಯಲ್​​ ಮೀಡಿಯಾಗಳಲ್ಲಿ ನಟಿ ಶರ್ಮಿತಾ  ಹಂಚಿಕೊಂಡಿದ್ದಾರೆ.

ಇಷ್ಟು ಗ್ಲಾಮರಸ್​​​​ ಆಗಿದ್ರೂ ತಾಯಿ ಪಾತ್ರದಲ್ಲಿ ಯಾಕೆ ನಟಿಸುತ್ತಿದ್ದೀರಾ? ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.