ಬಹುವರ್ಷದ ಬಳಿಕ ನಟನೆಗೆ ಮರಳಿದ ಜೆನಿಲಿಯಾ ಡಿಸೋಜಾ

ಕಿರೀಟಿ ರೆಡ್ಡಿ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಅಭಿನಯ

ಕಂಪನಿ ಸಿಇಒ ಪಾತ್ರದಲ್ಲಿ ಜೆನಿಲಿಯಾ ನಟಿಸ್ತಾರೆ ಎಂಬ ಮಾಹಿತಿ

ಜೆನಿಲಿಯಾ  ಕಮ್ ಬ್ಯಾಕ್ ಮಾಡುತ್ತಿರುವುದಕ್ಕೆ ಫ್ಯಾನ್ಸ್ ಖುಷ್

ಏಕಕಾಲಕ್ಕೆ ಕನ್ನಡ, ತೆಲುಗಿನಲ್ಲಿ ಮೂಡಿಬರುತ್ತಿದೆ ಈ ಸಿನಿಮಾ

ಸಂಸಾರದ ಕಡೆಗೂ ಗಮನ ಹರಿಸ್ತಿದ್ದಾರೆ ಜೆನಿಲಿಯಾ ಡಿಸೋಜಾ

ಸೋಶಿಯಲ್​ ಮೀಡಿಯಾದಲ್ಲೂ ಜೆನಿಲಿಯಾ ತುಂಬ ಆ್ಯಕ್ಟೀವ್​