ಸತ್ಯ ಇನ್ ಲವ್ ಸಿನಿಮಾದ ನಟಿ ಈಗ ಹೇಗಿದ್ದಾರೆ ನೋಡಿ

ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿರುವ ಬಾಲಿವುಡ್ ನಟಿ ಜೆನಿಲಿಯಾ

2008ರಲ್ಲಿ ತೆರೆಕಂಡಿದ್ದ 'ಸತ್ಯ ಇನ್ ಲವ್' ಸಿನಿಮಾದಲ್ಲಿ ಡಾ. ಶಿವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿದ್ದ ನಟಿ.

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿ ಬಹುಬೇಡಿಕೆಯನ್ನು ಹೊಂದಿದ್ದ ನಟಿ ಜೆನಿಲಿಯಾ.

ನಟ ರಿತೇಶ್ ದೇಶ್‌ಮುಖ್ ಅವರನ್ನು ವಿವಾಹವಾದ ನಟಿ ಜೆನಿಲಿಯಾ, ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಜೆನಿಲಿಯಾ ಮತ್ತು ಪತಿ ರಿತೇಶ್.

ಪತಿಯೊಂದಿಗೆ ಹಾಸ್ಯಸ್ಪದ ರೀಲ್ಸ್​​ಗಳನ್ನು ಮಾಡಿ ಪೋಸ್ಟ್​​​ ಮಾಡುತ್ತಿರುವ ನಟಿ.