Get slim

03 August 2023

ಒಂದು ವಾರದಲ್ಲಿ ಸ್ಲಿಮ್​ ಆಗಲು ಟಿಪ್ಸ್​​​ ಇಲ್ಲಿದೆ

Get slim (3)

03 August 2023

ಹೊಟ್ಟೆಯ ಬೊಜ್ಜು ಸಾಕಷ್ಟು ಜನರಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ.

Get slim (6)

03 August 2023

ಒಂದು ವಾರದಲ್ಲಿನ ನಿಮ್ಮ ಆಹಾರಕ್ರಮಗಳ ಬದಲಾವಣೆ ಸ್ಲಿಮ್​​ ಆಗಲು ಸಹಾಯ ಮಾಡಬಹುದು.

New Project (19)

03 August 2023

ಸೋಡಾಗಳಂತಹ ತಂಪು ಪಾನೀಯಗಳನ್ನು ಕುಡಿಯುವುದನ್ನು ಆದಷ್ಟು ತಪ್ಪಿಸಿ.

03 August 2023

ತಂಪು ಪಾನೀಯಗಳಲ್ಲಿ ಕೃತಕ ಸಿಹಿಕಾರಕಗಳು ಅಧಿಕ ಬೊಜ್ಜಿಗೆ ಕಾರಣವಾಗಬಹುದು.

03 August 2023

ಹೆಚ್ಚು ನೀರು ಕುಡಿಯಿರಿ. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿ.

03 August 2023

ನೀರು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚುವರಿ ಕ್ಯಾಲೋರಿ ಸೇವಿಸದಂತೆ ತಪ್ಪಿಸುತ್ತದೆ.

03 August 2023

ಪ್ರತೀ ಭಾರೀ ಊಟದ ನಂತರ 10ರಿಂದ 15 ನಿಮಿಷಗಳ ವರೆಗೆ ನಡೆಯಿರಿ.

03 August 2023

ನಡಿಗೆ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ.