Asin(1)

ನಟಿ ಆಸಿನ್​ ವಿಚ್ಛೇದನದ ಬಗ್ಗೆ ಹಬ್ಬಿದೆ ಗಾಸಿಪ್​

Asin(2)

ನಟನೆಯಿಂದ ದೂರ ಉಳಿದಿರುವ ಹೀರೋಯಿನ್​

Asin(3)

ಆಸಿನ್​ ಸಂಸಾರದಲ್ಲಿ ಶುರುವಾಯ್ತಾ ಮನಸ್ತಾಪ?

Asin(4)

ಪತಿ ರಾಹುಲ್​ ಶರ್ಮಾ ಜತೆ​ ಆಸಿನ್​ ಕಿರಿಕ್ ಶುರು?

Asin(5)

ಗಂಡನ ಜತೆಗಿನ ಫೋಟೋ ಡಿಲೀಟ್ ಮಾಡಿದ ನಟಿ

Asin(6)

‘ಘಜಿನಿ’ ಚಿತ್ರದಿಂದ ಫೇಮಸ್​ ಆಗಿದ್ದ ಆಸಿನ್​

Asin(7)

2015ರ ಬಳಿಕ ಆಸಿನ್ ಯಾವುದೇ ಚಿತ್ರ ಮಾಡಿಲ್ಲ

Asin(8)

ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿ ಸಕ್ರಿಯವಾಗಿಲ್ಲ

Asin(9)

ಹರಡಿದ್ದ ಗಾಸಿಪ್​ಗಳಿಗೆ ಉತ್ತರ ನೀಡಿದ ಆಸಿನ್​

Asin(10)

ವಿಚ್ಛೇದನದ ಸುದ್ದಿ ಸುಳ್ಳು ಎಂದಿರುವ ಖ್ಯಾತ ನಟಿ