New Project - 2022-08-10T174212.860

ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರಗಳು ಸಹಕಾರಿ

New Project - 2022-08-10T174042.748

ಚೆರ್ರಿ, ಆ್ಯಪಲ್, ನೇರಳೆ ಹಾಗೂ ದಾಳಿಂಬೆ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ ಹಾಗೂ ಸಿ ಅಂಶವಿರುತ್ತದೆ.

New Project - 2022-08-10T174028.009

ಶುಂಠಿಯು ಆಂಟಿಬಯೋಟಿಕ್​ನಂತೆ ಕೆಲಸ ಮಾಡುತ್ತದೆ, ಶೀತ, ಜ್ವರವನ್ನು ಕಡಿಮೆ ಮಾಡುತ್ತೆ.

New Project - 2022-08-10T174119.687

ಹಣ್ಣುಗಳು ಮಳೆಗಾಲದಲ್ಲಾಗುವ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರ ಇಡುತ್ತದೆ.

New Project - 2022-08-10T174153.396

ಬಾದಾಮಿ, ಗೋಡಂಬಿ, ಪೀನಟ್ಸ್​ನಲ್ಲಿ ಪ್ರೋಟಿನ್ಸ್, ವಿಟಮಿನ್ಸ್ ಹಾಗೂ ಮಿನರಲ್ಸ್​ಗಳಿವೆ

New Project - 2022-08-10T174137.885

ಕಾಳುಮೆಣಸು, ಅರಿಶಿನ, ಜೀರಿಗೆ ಸೇರಿದಂತೆ ಮಸಾಲೆ ಪದಾರ್ಥಗಳು ಆರೋಗ್ಯವನ್ನು ಕಾಪಾಡುತ್ತೆ