ಸಾಕಷ್ಟು ಜನರು  ಶುಂಠಿ ಚಹಾವನ್ನು ಇಷ್ಟಪಡುತ್ತಾರೆ. ಆದರೆ ಈ ಚಹಾ ಕುಡಿಯುವುದರಿಂದ ಆರೋಗ್ಯದ ಅಡ್ಡಪರಿಣಾಗಳು ಉಂಟಾಗಬಹುದು.

ಶುಂಠಿ ಚಹಾ ಸೇವನೆಯೂ ಅಸಿಡಿಟಿಗೆ ಕಾರಣವಾಗುತ್ತದೆ.

ದೇಹದಲ್ಲಿ ಹೆಚ್ಚುವರಿ ಆಮ್ಲ ರಚನೆಗೆ ಕಾರವಾಗಬಹುದು.

ಅಧಿಕ ರಕ್ತದೊತ್ತಡ ಉಂಟಾಗಬಹುದು.

ಮಧುಮೇಹಿಗಳು ಶುಂಠಿ ಚಹಾ ಸೇವನೆ ಮಾಡಬಾರದು.

ನಿದ್ರಾಹೀನತೆಗೆ ಕಾರಣವಾಗಬಹುದು.

ಶುಂಠಿ ಚಹಾ ಸೇವನೆ ಗರ್ಭಿಣಿಯರಿಗೆ ಹಾನಿಕಾರಕ ಎನ್ನುತ್ತಾರೆ ತಜ್ಞರು.